ಸಿಹಿಯಾದ ಸಿರಿಧಾನ್ಯ ಕೃಷಿ
Posted onಸಿರಿಧಾನ್ಯವಾದ ನವಣೆ ಕೃಷಿ ಭವಣೆಯಿಲ್ಲದ್ದು. ಇದು ಸತ್ಯವೇ ಎಂದು ಪರೀಕ್ಷಿಸಬೇಕಿದ್ದರೆ ನೀವು ಸಿದ್ದರೆಡ್ಡಿ ಇವರನ್ನು ಮಾತಿಗೆಳೆಯಬೇಕು. ತಾವು ಬೆಳೆದ ನವಣೆ ಅಬ್ಬರಿಸಿ ಬೆಳೆದ ಪರಿಯನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಾರೆ.
ಸಿರಿಧಾನ್ಯವಾದ ನವಣೆ ಕೃಷಿ ಭವಣೆಯಿಲ್ಲದ್ದು. ಇದು ಸತ್ಯವೇ ಎಂದು ಪರೀಕ್ಷಿಸಬೇಕಿದ್ದರೆ ನೀವು ಸಿದ್ದರೆಡ್ಡಿ ಇವರನ್ನು ಮಾತಿಗೆಳೆಯಬೇಕು. ತಾವು ಬೆಳೆದ ನವಣೆ ಅಬ್ಬರಿಸಿ ಬೆಳೆದ ಪರಿಯನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಾರೆ.
ಅಕ್ಟೋಬರ್ ತಿಂಗಳಲ್ಲಿ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಹಮ್ಮಿಕೊಂಡ ವಿಶೇಷ ಕಾರ್ಯಕ್ರಮಗಳು.
ಇದೊಂದು ಬದುಕಿನಲ್ಲಿ ನಿರಾಶರಾಗಿ ಕೈಚೆಲ್ಲುವ ಮಹಿಳೆಯರಿಗೆ ಮಾದರಿಯಾಗಬಲ್ಲ ಕಥೆ. ಮನೆಯಾತ ಕಷ್ಟದಲ್ಲಿ ಬಿದ್ದಾಗ ತಾನೂ ಕಂಗಾಲಾಗುವ ಬದಲು ಜಾಣ್ಮೆಯಿಂದ ಹಣ ಸಂಪಾದಿಸಿ ಸಂಸಾರಕ್ಕೆ ಆಧಾರವಾಗಬಹುದು ಎಂಬುದಕ್ಕೊಂದು ಉದಾಹರಣೆ ಈ ಶಾರದಾಮಣಿ.