ಶಿರಸಿ – ಲಾಭಾಂಶ ವಿತರಣೆ, ಆಟೋ ರಿಕ್ಷಾ ವಿತರಣೆ, ಹಾಗೂ ಗಣಪತಿ ಪೂಜಾ ಕಾರ್ಯಕ್ರಮ
Posted onಶಿರಸಿ ಯೋಜನಾ ಕಚೇರಿಯಲ್ಲಿ ಮೇಲ್ವಿಚಾರಕರ ಪ್ರಗತಿ ಪರಿಶೀಲನಾ ಸಭೆ, ಲಾಭಾಂಶ ವಿತರಣೆ, ಆಟೋ ರಿಕ್ಷಾ ವಿತರಣೆ, ಹಾಗೂ ಗಣಪತಿ ಪೂಜಾ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮಕ್ಕೆ ಮಾನ್ಯ ಕಾರ್ಯನಿರ್ವಾಹಕ ನಿರ್ದೇಶಕರು ಡಾ|| ಎಲ್.ಎಚ್.ಮಂಜುನಾಥ, ಪ್ರಾದೇಶಿಕ ನಿರ್ದೇಶಕರು: ಕೆ ಮಹಾವೀರ ಅಜ್ರಿ, ನಿರ್ದೇಶಕರು ಲಕ್ಷ್ಮಣ್ ಎಂ, ಯೋಜನಾಧಿಕಾರಿ ಜನಾರ್ಧನ್ ಹೆಚ್, ಬ್ಯಾಂಕ್ ಸಹಾಯಕ ಪ್ರಬಂಧಕರು ರಾಕೇಶ್ ಉಪಸ್ಥತಿರಿದ್ದರು.