Agriculture

ಕರಾವಳಿಯ ಭತ್ತದ ಗದ್ದೆಯಲ್ಲಿ ನಾಟಿ ಯಂತ್ರದ ಸದ್ದು

Posted on

ಯಂತ್ರ ನಾಟಿಗೆ ತೊಡಗಿಕೊಂಡ ನಂತರ ಕೂಲಿಯಾಳು ಸಮಸ್ಯೆ ದೂರವಾಗಿದೆ. ಭತ್ತದ ಇಳುವರಿಯೂ ಜಾಸ್ತಿಯಾಗಿದೆ ಎಕರೆಗೆ 13-15 ಕ್ವಿಂಟಾಲ್ ಇಳುವರಿ ದೊರೆಯುತ್ತಿದೆ. ಹುಲ್ಲು ಯತೇಚ್ಚವಾಗಿ ಸಿಗುತ್ತದೆ ಹಾಗಾಗಿ ನಮಗೆ ಭತ್ತ ಕೃಷಿ ಲಾಭದಾಯಕವಾಗಿದೆ’ ಎನ್ನುತ್ತಾರೆ ಶರ್ಮಿಳಾ ನಾಯಕ.

Agriculture

ಕೊರಲೆ ಬೆಳೆಯಲು ಕೊರಗಬೇಕಿಲ…

Posted on

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಪ್ರಗತಿ ಬಂಧು ಸದಸ್ಯರಾದ ಎಚ್. ಕೆ. ರಘು ಸಿರಿಧಾನ್ಯ ಕೃಷಿಯಲ್ಲಿ ಪಳಗಿದ್ದಾರೆ. ಕೊರಲೆ ಕೃಷಿಯಲ್ಲಿ ಇವರದು ಬಹುದೊಡ್ಡ ಹೆಸರು. ಹಲವು ದಶಕಗಳಿಂದ ಕೊರಲೆಯ ಕೃಷಿಯಲ್ಲಿ ತೊಡಗಿದ್ದು ತುಮಕೂರು ಭಾಗಗಳಲ್ಲಿ ಇವರನ್ನು ಕೊರಲೆ ರಘು ಎಂದೇ ಗುರುತಿಸಲಾಗುತ್ತಿದೆ.

success story

ಬದುಕಿನ ಚಕ್ರಕ್ಕೆ ವೇಗ ಕೊಟ್ಟ ಯೋಜನೆ

Posted on

ಇಂತಹ ಸಣ್ಣ ಪ್ರಮಾಣದ ವ್ಯಾಪಾರಿಗಳ ನಿಜ ಜೀವನವನ್ನು ಹೊಕ್ಕು ನೋಡಿದಾಗ ಅದ್ಭುತವಾದ ಕಥೆಗಳು ಸಿಗುತ್ತವೆ. ಅವರ ಸಂಸಾರ ನಡೆಯುವುದೇ ಈ ವ್ಯಾಪಾರದಿಂದ ಇಂತಹ ವ್ಯಾಪಾರಿಗಳಲ್ಲಿ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಎಣ್ಣೆಹೊಳೆಕೊಪ್ಪಲು ಗ್ರಾಮದ ಸವಿತ ಗಂಗಾಧರ ದಂಪತಿಗಳು

success story

ಕಸೂತಿ ಕೌಶಲ್ಯ ತಂದಿತು ಆರ್ಥಿಕ ಸಾಫಲ್ಯ

Posted on

ಅಮ್ಮಿನಬಾವಿಯಲ್ಲಿ ಹೆಚ್ಚು ಕೃಷಿಕರೇ ಇರುವುದು. ಇದೇ ಭಾಗದ ಕೆಲವು ಮುಸ್ಲಿಂ ಸಮುದಾಯದ ಪುರುಷರು ಗೌಂಡಿ, ಮೇಸ್ತ್ರಿ, ಗಾರೆ ಕಟ್ಟಡ ಕೆಲಸಕ್ಕೆ ಹೋಗುವವರಿದ್ದಾರೆ. ಇಂತಹ ವೃತ್ತಿಯಲ್ಲಿ ತೊಡಗಿಸಿಕೊಂಡವರ ಪತ್ನಿಯರು ತಮ್ಮನ್ನು ತಾವು ಆಲಸ್ಯದಿಂದ ದೂರ ತೆಗೆದುಕೊಂಡು ಹೋಗಿದ್ದಾರೆ. ಇವರು ಮನೆಯ ಬಿಡುವಿನ ವೇಳೆಯಲ್ಲಿ ಕಲಿತ ‘ಕಸೂತಿ ಕಲೆ’ಯಿಂದ ಜೀವನವನ್ನು ಹೆಣೆದುಕೊಂಡಿದ್ದಾರೆ.