Under the guidance of Rev. Shri. D. Veerendra Heggade, President of SKDRDP, SKDRDP is providing scholarship for the Pragathi Bandhu/ SHG members children who are learning Professional and Technical courses.
The student who are willing to renewal/register for Sujnananidhi scholarship can only apply from their nearby Project Office and the last date for apply is 31.03.25.
Click the button to download the formate: –
The below mentioned courses are eligible for the Sujnananidhi Scholarship:
B.D.S | ITI | M.B.B.S | DIPLOMA | B.Sc (Fisheries) | B.Sc(Horticulture) | B.H.M | B.Sc(Agri) |
B.E | B.VOC | B.V.S.C | D.PHARM | NURSING ( B.Sc ) | PHISIOTHERAPY | B.V.A | L.L.B (3 years) |
B.ED | M.B.A | B.N.Y.S | PHARM D | LABTECHNICIAN | B.Sc(Forestry) | B.A.M.S | B.Pharm |
D. ED | B.Tech | B.H.M.S | NURSING | BSC LABTECHNICIAN | PARAMEDICAL | L.L.B (5 years) |
For more information Contact Sujnananidhi Scholarship Helpline Number: 9591770660, 6366358320 (Call between Morning 9:30 a.m to Evening 5:30 p.m).
34 thoughts on “Register open for Sujnananidhi Scholarship”
Supper
ಸೂಪರ್
Supper
Super
Supar
Super
Wonderful
Super
Super
ಮಕ್ಕಳ ವಿದ್ಯಾಭ್ಯಾಸದ ಹಾದಿಗೆ ಭರವಸೆಯ ಬೆಳಕು
Super
ಬಡವರ ಮನೆಯ ಬೆಳಕು
God
ಬಡವರ ಆಶಾಕಿರಣ
ಮಕ್ಕಳ ವಿದ್ಯಾಭ್ಯಾಸದ ಹಾದಿಗೆ ಭರವಸೆಯ ಬೆಳಕು
Bhak ..
I have applied sugnanidhi in 2022-23 the amount of 400rs was coming but in 2nd semester I have failed in one subject from then I have not applied because for applying for renewal I should clear in all subject but I have cleared all subject in 3rd semester and I have not kept any back log. Now I am pursuing BE in SDMCET Engineering Dharwad by lateral entry and I got this seat by DCET exam. So can I apply for renewal or apply for new application please let me know.
No
ಧರ್ಮಸ್ಥಳ ಗ್ರಾಮಭಿರುದ್ಧಿ ಯೋಜನೆ ಒಂದು ಒಳ್ಳೆಯ ದ್ಯೇಯ ಆದರೂ ಅದರಲ್ಲಿ ಕೆಲವೊಂದು ಲೋಪಗಳಿವೆ ಪ್ರತಿ ವಾರ ಕಟ್ಟುವ ಕಂತಿನ ಅಮೌಂಟ್ ಆನು ಮುಂಚಿತವಾಗಿ ಪ್ರತಿ ಸದಸ್ಯರ ಫೋನ್ ನಂಬರ್ ಗಳಿಗೆ ಮೆಸೇಜ್ ಮೂಲಕ ತಿಳಿಸಿದ್ರೆ ಅಲ್ಲಿ ಕಂತು ಕಟ್ಟುವ ಸಮಯದಲ್ಲಿ ಕಂತು ಬಾಕಿ ಮತ್ತು ಇನ್ಶೂರೆನ್ಸ್ ರಿನಿವಲ್ ಹಣ ಇದನ್ನು ಸರಿಯಾಗಿ ಕಟ್ಟಬಹುದು ಎಂದು ನನ್ನ ಅನಿಸಿಕೆ 🙏🙏🙏
ನಿಮ್ಮ ಅಭಿಪ್ರಾಯ ಸರಿ ಇದೆ
Yes
Scholarship error in account filling davanagere branch please check the problem
Salman
Lone
password not reset
MCA (PG) COUSE ELIGIBLE?????
ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ ವೀರೇಂದ್ರ ಹೆಗ್ಗಡೆ ಸರ್ ಅವರಿಗೆ ನನ್ನ ತುಂಬು ಹೃದಯದ ಧನ್ಯವಾದಗಳು ತಿಳಿಸುತ್ತಾ
ಅವರಲ್ಲಿ ನನ್ನ ಮನವಿ
ಏನಂದರೆ ನಾನು ಸಹ ನಿಮ್ಮ ಸಂಘದಲ್ಲಿ ಸುಮಾರು ಐದು ವರ್ಷಗಳಿಂದ ರೈತ ಸಂಘದಲ್ಲಿ ಇದ್ದು ಸದಸ್ಯನಾಗಿ ಸುಮಾರು ಸಲ ಸಾಲ ಪಡೆದು ಮರು ಪಾವತಿ ಮಾಡಿರುವೆ ಮತ್ತು ನಿಮ್ಮ ಸಂಘ ನನಗೆ ತುಂಬಾ ಅನುಕೂಲ ಆಗಿದೆ ಆದರೆ ಈಗ ಈಗ ನಿಮ್ಮ ಸಂಘದ ನೌಕರರು ತುಂಬಾ ನಿರ್ಲಕ್ಷ್ಯ ಬೇಜವಾಬ್ದಾರಿ ತನದಿಂದ ನಡೆದುಕೊಳ್ಳುತ್ತಿದ್ದಾರೆ ಅವರೇ ಬಾಸ್ ಅನ್ನೋ ರೀತಿ ಇದ್ದಾರೆ ಅವರೇ ಸ್ವಂತ ಮನೆಯಿಂದ ದುಡ್ಡು ಕೊಡುವ ಹಾಗೆ ನಡೆದು ಕೊಳ್ಳುತ್ತಿದ್ದಾರೆ ಇವರಿಗೆ ನಾವು ಸದಸ್ಯರು ಕೆಲಸ ಬಿಟ್ಟು ಅಲ್ಲಿಗೆ ಹೋದರೆ ನಮ್ಮನ್ನು ನಾಯಿಗೆ ಕಾಯಿಸುವ ಹಾಗೆ ಕಾಯಿಸುತ್ತಾರೆ ಸ್ವಲ್ಪನು ಇವರಿಗೆ ನಮ್ಮ ಮೇಲೆ ಕರುಣೆ ಅನ್ನೋದು ಇಲ್ಲಾ ಯಾಕೆ ನಮ್ಮನ್ನು ಹೀಗೆ ನೋಡುತ್ತಿದ್ದಾರೆ ಇವರಿಗೆ ಗೊತ್ತು ಇಲ್ವಾ ಗ್ರಾಹಕರು ದೇವರು ಅಂತ ನಾವು ಸಾಲ ತಗೊಂಡು ಮರು ಪಾವತಿ ಮಾಡಿದರೆ ಇವರಿಗೆ ಸಂಬಳ ಇಲ್ಲ ಅಂದ್ರೆ ಇಲ್ಲ ಆದರು ನಮ್ಮನ್ನು ಕೀಳು ಮಟ್ಟದ ಹಾಗೆ ನೋಡಿದರೆ ಇವರಿಗೆ ಏನು ಮಾಡಬೇಕು ಹಾಗಾಗಿ ಇವರಿಗೆ ಸರಿ ಆಗಿ ಇನ್ನೊಂದು ಸಲ ನಿಮ್ಮ ಸಂಘ ದಿಂದ training ಕೊಡಿ ನಾನು ಈ ಸಂಘ ದಿಂದ ಹೊರಬರುತ್ತಿದೆನೇ ನಮಸ್ಕಾರ
ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ ವೀರೇಂದ್ರ ಹೆಗ್ಗಡೆ ಸರ್ ಅವರಿಗೆ ನನ್ನ ತುಂಬು ಹೃದಯದ ಧನ್ಯವಾದಗಳು ತಿಳಿಸುತ್ತಾ
ಅವರಲ್ಲಿ ನನ್ನ ಮನವಿ
ಏನಂದರೆ ನಾನು ಸಹ ನಿಮ್ಮ ಸಂಘದಲ್ಲಿ ಸುಮಾರು ಐದು ವರ್ಷಗಳಿಂದ ರೈತ ಸಂಘದಲ್ಲಿ ಇದ್ದು ಸದಸ್ಯನಾಗಿ ಸುಮಾರು ಸಲ ಸಾಲ ಪಡೆದು ಮರು ಪಾವತಿ ಮಾಡಿರುವೆ ಮತ್ತು ನಿಮ್ಮ ಸಂಘ ನನಗೆ ತುಂಬಾ ಅನುಕೂಲ ಆಗಿದೆ ಆದರೆ ಈಗ ಈಗ ನಿಮ್ಮ ಸಂಘದ ನೌಕರರು ತುಂಬಾ ನಿರ್ಲಕ್ಷ್ಯ ಬೇಜವಾಬ್ದಾರಿ ತನದಿಂದ ನಡೆದುಕೊಳ್ಳುತ್ತಿದ್ದಾರೆ ಅವರೇ ಬಾಸ್ ಅನ್ನೋ ರೀತಿ ಇದ್ದಾರೆ ಅವರೇ ಸ್ವಂತ ಮನೆಯಿಂದ ದುಡ್ಡು ಕೊಡುವ ಹಾಗೆ ನಡೆದು ಕೊಳ್ಳುತ್ತಿದ್ದಾರೆ ಇವರಿಗೆ ನಾವು ಸದಸ್ಯರು ಕೆಲಸ ಬಿಟ್ಟು ಅಲ್ಲಿಗೆ ಹೋದರೆ ನಮ್ಮನ್ನು ನಾಯಿಗೆ ಕಾಯಿಸುವ ಹಾಗೆ ಕಾಯಿಸುತ್ತಾರೆ ಸ್ವಲ್ಪನು ಇವರಿಗೆ ನಮ್ಮ ಮೇಲೆ ಕರುಣೆ ಅನ್ನೋದು ಇಲ್ಲಾ ಯಾಕೆ ನಮ್ಮನ್ನು ಹೀಗೆ ನೋಡುತ್ತಿದ್ದಾರೆ ಇವರಿಗೆ ಗೊತ್ತು ಇಲ್ವಾ ಗ್ರಾಹಕರು ದೇವರು ಅಂತ ನಾವು ಸಾಲ ತಗೊಂಡು ಮರು ಪಾವತಿ ಮಾಡಿದರೆ ಇವರಿಗೆ ಸಂಬಳ ಇಲ್ಲ ಅಂದ್ರೆ ಇಲ್ಲ ಆದರು ನಮ್ಮನ್ನು ಕೀಳು ಮಟ್ಟದ ಹಾಗೆ ನೋಡಿದರೆ ಇವರಿಗೆ ಏನು ಮಾಡಬೇಕು ಹಾಗಾಗಿ ಇವರಿಗೆ ಸರಿ ಆಗಿ ಇನ್ನೊಂದು ಸಲ ನಿಮ್ಮ ಸಂಘ ದಿಂದ training ಕೊಡಿ ಇಲ್ಲಾ ಅಂದ್ರೆ ಇವರನ್ನು ಕೆಲಸದಿಂದ ತೆಗೆದು ಹಾಕಿ ಅಂತ ನನ್ನ ಅಭಿಪ್ರಾಯ
amzing
೧.ವಾರಧ ಕಂತು 583 Rs ಇದ್ದರು 600 ರೂಪಾಯಿ ಪಡೆಯುವ ಉದ್ದೇಶ ?
೨. ಪಾಸ್ ಬುಕ್ ಪ್ರತಿ ನೀಡಲು ನಿರಾಕರಣೆ?
ಏನು ಕೇಳೋ ಆಗಿಲ್ಲಾ ಸುಮ್ಮ್ನೆ ದುಡ್ಡು ಕಟ್ಟಬೇಕು ಅಷ್ಟೇ…
ಇದು ಕೇವಲ ವೃತ್ತಿಪರ ಶಿಕ್ಷಣಕ್ಕೆ ಮೀಸಲಾತಿ ಕೊಟ್ಟಿರುವುದರಿಂದ ಬೇಸರ ವ್ವಕ್ತ ಪಡಿಸುತ್ತೇವೆ ಇ ಸ್ಕಾಲರ್ ಶಿಪ್ MA,MSc, ಹಾಗು Mcom. ವಿದ್ಯಾರ್ಥಿಗಳಿಗೂ ಸಿಗುವಂತಾಗಲಿ ಎಂದು ಮನವಿ ಮಾಡಿಕೊಳ್ಳುತ್ತೇವೆ
ಹಾಸನ ಜಿಲ್ಲೆಯಲ್ಲಿ ಸಂಘದ ಸದಸ್ಯರಿಗೆ ಮಾಹಿತಿ ಕೊರತೆ ಇದೆ.. ಹಾಗೂ ಹೊಸದಾಗಿ ಸಾಲತೆಗೆದುಕೊಂಡ ಮಾಹಿತಿ… SKDRDP ಆ್ಯಪ್ ನಲ್ಲಿ… ತೋರಿಸುತ್ತಿಲ್ಲ..
ಸಂಘ ಬೇಡ ಎಂದು ಬಿಟ್ಟ ಸದಸ್ಯರಿಗೆ ಉಳಿತಾಯದ ಹಣ .. ವರುಷ ವಾದರು ಕೊಡುತ್ತಿಲ್ಲಾ…
ಸಂಘದಲ್ಲಿ ಇರುವ ಸದಸ್ಯರುಗಳು ಇದರಿಂದ ಚಿಂತಿತರಾಗಿದ್ದರು… ದಯವಿಟ್ಟು ಈ ಸಮಸ್ಯೆಗಳನ್ನು ಬೇಗ ಬಗೆಹರಿಸಿ…
I applied skdrdp scholarship 1st of February I didn’t get any confirmation message like you have applied for scholarship what was the solution for that.