Communnity Development

ಜೀರ್ಣೋದ್ಧಾರ ಕಾಮಗಾರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ರೂ. 50000/- ಧನ ಸಹಾಯ

Posted on

 ಮನಸ್ಸಿನಿಂದ ಎಲ್ಲರೂ ಸನ್ಯಾಸಿಗಳಾಗಬೇಕು – ಜಡೆ ಹಿರೇಮಠದ ಪೂಜ್ಯ ಶ್ರೀ ಷ.ಬ್ರ. ಘನಬಸವೇಶ್ವರ ಅಮರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು

Communnity Development

ಸಿಂದಗಿ – ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಅನುದಾನ

Posted on

ಸಿಂದಗಿ ತಾಲೂಕಿನ ಕೋರವಾರ ವಲಯದ ಹಂದಿಗನೂರು ಕಾರ್ಯಕ್ಷೇತ್ರದ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಮಂಜೂರಾದ ರೂ. 1,00,000/- ಅನುದಾನ ಮೊತ್ತದ ಡಿ ಡಿ ಯನ್ನು ಮಾನ್ಯ ನಿರ್ದೇಶಕರು, ಯೋಜನಾಧಿಕಾರಿಗಳು, ಮೇಲ್ವಿಚಾರಕರು ದೇವಸ್ಥಾನದ ಆಡಳಿತ ಮಂಡಳಿಗೆ ವಿತರಿಸಿದರು.

Communnity Development

ಶಿರಸಿ – ಲಾಭಾಂಶ ವಿತರಣೆ, ಆಟೋ ರಿಕ್ಷಾ ವಿತರಣೆ, ಹಾಗೂ ಗಣಪತಿ ಪೂಜಾ ಕಾರ್ಯಕ್ರಮ

Posted on

ಶಿರಸಿ ಯೋಜನಾ ಕಚೇರಿಯಲ್ಲಿ ಮೇಲ್ವಿಚಾರಕರ ಪ್ರಗತಿ ಪರಿಶೀಲನಾ ಸಭೆ, ಲಾಭಾಂಶ ವಿತರಣೆ, ಆಟೋ ರಿಕ್ಷಾ ವಿತರಣೆ, ಹಾಗೂ ಗಣಪತಿ ಪೂಜಾ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮಕ್ಕೆ ಮಾನ್ಯ ಕಾರ್ಯನಿರ್ವಾಹಕ ನಿರ್ದೇಶಕರು ಡಾ|| ಎಲ್.ಎಚ್.ಮಂಜುನಾಥ, ಪ್ರಾದೇಶಿಕ ನಿರ್ದೇಶಕರು: ಕೆ ಮಹಾವೀರ ಅಜ್ರಿ, ನಿರ್ದೇಶಕರು ಲಕ್ಷ್ಮಣ್ ಎಂ, ಯೋಜನಾಧಿಕಾರಿ ಜನಾರ್ಧನ್ ಹೆಚ್, ಬ್ಯಾಂಕ್ ಸಹಾಯಕ ಪ್ರಬಂಧಕರು ರಾಕೇಶ್ ಉಪಸ್ಥತಿರಿದ್ದರು.

Communnity Development

‘ನಮ್ಮೂರು- ನಮ್ಮ ಕೆರೆ’ – ಮರಳುಗಾಡಿನ ಓಯಸಿಸ್

Posted on

‘ನಮ್ಮೂರು- ನಮ್ಮ ಕೆರೆ’ ಹೆಸರೇ ಸೂಚಿಸುವಂತೆ ಜನರ ಭಾಗವಹಿಸುವಿಕೆಯಿಂದ ಕೆರೆಗಳ ಅಭಿವೃದ್ಧಿ ಕೈಗೊಳ್ಳಲಾಗಿದೆ. ಈವರೆಗೆ 80 ಕೆರೆಗಳ ಹೂಳೆತ್ತುವ ಕಾರ್ಯ ಮಾಡಲಾಗಿದ್ದು, ಈ ವರ್ಷ ಮತ್ತೆ 100 ಕೆರೆಗಳನ್ನು ಪುನಃಶ್ಚೇತನ ಗೊಳಿಸಲಾಗುವುದು. ಅಭಿವೃದ್ಧಿಪಡಿಸಲಾದ ಕೆರೆಗಳ ಶಾಶ್ವತ ರಕ್ಷಣೆಗೆ ಹೆಚ್ಚಿನ ಪ್ರಮಾಣದಲ್ಲಿ ಪ್ರಯತ್ನಿಸಲಾಗುವುದು.