News on Groups

ರಾಮದುರ್ಗ ವಲಯದ ಒಕ್ಕೂಟ ಪದಗ್ರಹಣ ಕಾರ್ಯಕ್ರಮ

Posted on

ರಾಮದುರ್ಗ:- ರಾಮದುರ್ಗ ವಲಯದ 8 ಕಾರ್ಯಕ್ಷೇತ್ರದ 8 ಒಕ್ಕೂಟ ಪದಗ್ರಹಣ ಕಾರ್ಯಕ್ರಮ ದಿನಾಂಕ 27.12.2014 ರಂದು ಸರಸ್ವತಿ ಕಲ್ಯಾಣ ಮಂಟಪದಲ್ಲಿ ನಡೆದಿದ್ದು, ಕಾರ್ಯಕ್ರಮಕ್ಕೆ ದಿವ್ಯ ಸಾನಿಧ್ಯವನ್ನು ಶ್ರೀ.ಮ.ನಿ.ಪ್ರ.ಶಾಂತವೀರ ಸ್ವಾಮಿಜಿಯವರು ವಹಿಸಿದ್ದು, ಶ್ರೀ ಧರ್ಮಸ್ಥಳದ ಯೋಜನೆಯ ಪ್ರಗತಿ ಸಾಧನೆಯ ಕಾರ್ಯಕ್ರಮದ ಬಗ್ಗೆ ಮಾತನಾಡಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಸುರೇಶ ಎಂ ಪತ್ತೇಪೂರ (ಪುರಸಭೆ ಅಧ್ಯಕ್ಷರು) ಇವರು ಮಾಡಿದರು. ಹಾಗೂ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯ ಪ್ರಾದೇಶಿಕ ನಿದರ್ೇಶಕರಾದ ಶ್ರೀ ಜಯಶಂಕರ ಶರ್ಮ ಉಪಸ್ಥಿತರಿದ್ದು, ಯೋಜನೆಯ ವವಿಧ ಅನುದಾನ […]

Krishi Utsav

ತರೀಕೆರೆ ತಾಲ್ಲೂಕು ಮಟ್ಟದ ಕೃಷಿ ಉತ್ಸವ-2014

Posted on

ಅತಿಯಾದ ರಾಸಾಯನಿಕ ಸಿಂಪಡಣೆಯಿಂದ ಮಣ್ಣು ಸತ್ವಹೀನವಾಗುತ್ತಿದ್ದು, ನಿಸರ್ಗದ ವಿರುದ್ಧ ಹೋಗುತ್ತಿರುವ ನಾವು ಮುಂದಿನ ಪೀಳಿಗೆಯನ್ನು ಸಂಕಷ್ಟಕ್ಕೀಡು ಮಾಡುತ್ತಿದ್ದೇವೆ ಎಂದು ಶ್ರೀ ಜಿ.ಎಚ್.ಶ್ರೀನಿವಾಸ್ ಹೇಳಿದರು. ಪಟ್ಟಣದ ಎಪಿಎಂಸಿ ಆವರಣದಲ್ಲಿ ವಿವಿಧ ಸಮಿತಿಗಳು, ಕೃಷಿ ಉತ್ಪನ್ನ ಮಾರುಕಟ್ಟೆ, ಸರಕಾರಿ ಇಲಾಖೆಗಳು, ಒಕ್ಕೂಟಗಳ ಆಶ್ರಯದಲ್ಲಿ ದಿನಾಂಕ:14/12/2014 ರ ಭಾನುವಾರ ನಡೆದ ತಾಲ್ಲೂಕು ಮಟ್ಟದ ಕೃಷಿ ಉತ್ಸವದಲ್ಲಿ ಅವರು ಮಾತನಾಡಿ, ವಿಜ್ಞಾನ ಪ್ರಕೃತಿಗೆ ಹತ್ತಿರವಾಗಬೇಕು ಆದರೆ ಅದು ಪ್ರಕೃತಿಗೆ ವ್ಯತಿರಿಕ್ತವಾಗುತ್ತಿರುವುದು ವಿಷಾದನೀಯ ಎಂದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸ್ವ ಉದ್ಯೋಗ, […]

success story

ವಿಜಯದ ಹಾದಿಯಲ್ಲಿ ವಿಜಯಲಕ್ಮ್ಷೀ

Posted on

ವಿವಾಹ ಎನ್ನುವುದು ಹೆಣ್ಣಿನ ಜೀವನದಲ್ಲಿ ಮಹತ್ವದಘಟ್ಟ. ಮೊದಲೇ ಯಾರು ಯಾರಿಗೆ ಎಂಬುದು ನಿರ್ಧರಿತವಾಗಿರುತ್ತದೆಂದು ಹೇಳುತ್ತಾರೆ. ಆದರೆ ಪ್ರತಿಯೊಬ್ಬ ಹೆಣ್ಣು ತನ್ನನ್ನು ವರಿಸುವವನಿಗೆ ಯಾವುದೇ ದುಶ್ಚಟಗಳಿರಬಾರದೆಂದು. ಒಳ್ಳೆಯ ರೀತಿಯಲ್ಲಿ ತನ್ನನ್ನು ನೋಡಿಕೊಳ್ಳಬೇಕೆಂದು ಕಂಡಕಂಡ ದೇವರಿಗೆಲ್ಲಾ ಕೈ ಮುಗಿಯುತ್ತಾರೆ. ಇವರ ಇಷ್ಟಕ್ಕೆ ವಿರುದ್ದವಾಗಿಏನಾದರು ಪತಿ ಸಿಕ್ಕರೆ ಜೀವನವೇ ನರಕವೆಂಬಂತೆ ಭಾಸವಾಗುತ್ತದೆ. ಆದರೆ ಅದೇ ಜೀವನವನ್ನು ಪ್ರಯತ್ನ ಮಾಡಿ ಸಾರ್ಥಕತೆಗೊಳಿಸಿದರೆ ಸುಂದರ ಬದುಕು ನಮ್ಮದಾಗುತ್ತದೆ. ಅಂತದೊಂದು ಪ್ರಯತ್ನ ಮಾಡಿ ನೆಮ್ಮದಿಯ ನೆಲೆ ಕಂಡುಕೊಂಡ ಮಹಿಳೆ ನೂಲ್ವಿಗ್ರಾಮದ ಶ್ರೀಮತಿ ವಿಜಯಲಕ್ಷ್ಮೀ ಡೊಂಗರಗಾಮಿಯೊಬ್ಬರು. ತಾಯಿ […]

success story

ಸರ್ವ ಕೃಷಿ ಪಂಡಿತ ‘ಶ್ಯಾಮಣ್ಣ’

Posted on

ಶ್ಯಾಮಣ್ಣನ ಬಳಿ ಏನೆಲ್ಲಾ ಕೃಷಿಗಳಿವೆ? ಎಂದು ಕೇಳುವುದಕ್ಕಿಂತ ಏನಿಲ್ಲ! ಎಂದು ಕೇಳುವುದೇ ವಾಸಿ. ಪದವಿ ಕಲಿತ ಮಗನನ್ನು ಕೃಷಿಯಲ್ಲಿ ತೊಡಗುವಂತೆ ಪ್ರೇರೆಪಿಸುವ ಮೂಲಕ ಮುಂದಿನ ಪೀಳಿಗೆಗೂ ಕೃಷಿಯನ್ನು ಉಳಿಸುವ ಪ್ರಯತ್ನವೊಂದು ಇಲ್ಲಿ ಸದ್ದಿಲ್ಲದೆ ನಡೆಯುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಓಡಿಲ್ನಾಳ ಗ್ರಾಮದಲ್ಲಿ ತನಗಿರುವ ನಾಲ್ಕು ಎಕರೆ ಜಮೀನು ಈವರೆಗೆ ರಾಸಾಯನಿಕದ ರುಚಿಯನ್ನುಂಡಿಲ್ಲ. 20 ಕ್ವಿಂಟಾಲ್ ಅಡಿಕೆ, 6 ಸಾವಿರ ತೆಂಗಿನಕಾಯಿ, 12 ಕ್ವಿಂಟಾಲ್ ಭತ್ತ, ಹದಿನೈದರಿಂದ ಇಪ್ಪತ್ತು ಬಗೆಯ ತರಕಾರಿಯಿಂದ ಪ್ರತಿವರ್ಷ 4 ರಿಂದ […]

success story

‘ಸಮಗ್ರ ಕೃಷಿಯಿಂದ ಜೀವನ ಖುಷಿ’

Posted on

ಒರ್ವ ಕೃಷಿಕ ಇದ್ದ ಜಮೀನಿನಲ್ಲಿ ಒಂದೇ ಬೆಳೆಯನ್ನು ಅನುಷ್ಠಾನ ಮಾಡಿದಲ್ಲಿ ಖಚರ್ು ವೆಚ್ಚಗಳನ್ನು ನಿಭಾಯಿಸಲು ಕಷ್ಟ ಸಾಧ್ಯ ಇದ್ದ ಅತ್ಯಲ್ಪ ಜಾಗದಲ್ಲಿ ಯಶಸ್ವಿ ಕೃಷಿ ಅನುಷ್ಠಾನ ಬಗ್ಗೆ ತಾಂತ್ರಿಕ ಮಾಹಿತಿ ಪಡೆದು ಸಮಗ್ರ ಕೃಷಿ ಅಳವಡಿಕೆ ಮಾಡಿದಲ್ಲಿ ಕೃಷಿಯಲ್ಲಿ ಆಗುವ ಕಷ್ಟ-ನಷ್ಟಗಳನ್ನು ಸುಧಾರಿಸುವ ಜೊತೆಗೆ ಜೀವನಕ್ಕೂ ಖುಷಿ ಕೊಡುತ್ತದೆ ಎಂದು ಅನುಭವಿ ಕೃಷಿಕ ಸಮಾಜ ಸೇವಕ ಶ್ರೀ.ಎಸ್. ನಾಗರಾಜ್ ಕುಂಸಿಯವರು ಶ್ರೀಯುತರು ಕಳೆದ 55 ವರ್ಷಗಳಿಂದ ಭತ್ತ, ಅಡಿಕೆ ಕೃಷಿಗಳನ್ನು ಅನುಷ್ಠಾನ ಮಾಡುತ್ತಾ ಬಂದಿದ್ದು ಪ್ರತೀ ಅಳವಡಿಕೆ […]

success story

ಸ್ವ ಉದ್ಯೋಗದ ಕಡೆಗೆ ಗಮನ ಹರಿಸುತ್ತಿರುವ ಮಹಿಳೆಯರು

Posted on

ಮನಸ್ಸಿದ್ದರೆ ಮಾರ್ಗ ಎಂಬಂತೆ ಮಹಿಳೆ ಸ್ವ ಉದ್ಯೋಗಕ್ಕೆ ವಾಲುತ್ತಿದ್ದಾರೆ. ಇದರಲ್ಲಿ ಹೇಮಾವತಿಯವರು ಒಬ್ಬರು. ಸೊರಬ ತಾಲೂಕು ಮಾವಲಿ ವಲಯದ ಹೆಗ್ಗೋಡು ವಿಭಾಗದ ಕುಂಬತ್ತಿ ಗ್ರಾಮದ ಹೇಮಾವತಿ ಕೋಂ ಬಂಗಾರ ಶೆಟ್ರು ಇವರು ಜಗಜ್ಯೋತಿ ಸ್ವ.ಸ.ಸ. ಎಂಬ ಸಂಘವನ್ನು ಮಾಡಿಕೊಂಡು ರೂ. 10.00 ಉಳಿತಾಯದಿಂದ ಪ್ರಾರಂಭ ಮಾಡಿ ಉತ್ತಮವಾಗಿ ಸಂಘ ನಡೆಸಿಕೊಂಡು ಬಂದಿರುತ್ತಾರೆ. ಇವರು ಹೈನುಗಾರಿಕೆ ಮಾಡುವ ಬಗ್ಗೆ ಆಸಕ್ತಿ ತೋರಿದರು. ಇವರಿಗೆ ಯೋಜನೆಯ ಹೈನುಗಾರಿಕಾಧಿಕಾರಿಗಳ ಮೂಲಕ ಮಾಹಿತಿ ತರಬೇತಿಯನ್ನು ಪಡಕೊಂಡು ಸಂಘದಲ್ಲಿ ಪ್ರಥಮವಾಗಿ ರೂ. 20000.00 ಪ್ರಗತಿನಿಧಿ […]

success story

ಸಿದ್ದಾರೂಢ ಖಾನಾವಳಿ

Posted on

ಹುಬ್ಬಳ್ಳಿ ತಾಲೂಕಿನ 5 ಕಿ ಮೀ ದೂರದಲ್ಲಿರುವ ವಿದ್ಯಾನಗರಎಂಬುದೊಂದುಚಿಕ್ಕಗ್ರಾಮ ಪಟ್ಟಣಕ್ಕೆ ಹತ್ತಿರವಿದ್ದರೂಕೂಡಯಾವುದೇಉದ್ಯೋಗ ಮಾಡಲುಅಲ್ಲಿಅನೂಕೂಲತೆಇರಲಿಲ್ಲ ಈ ಊರಿಗೆಗ್ರಾಮಾಭಿವೃದ್ದಿಯೋಜನೆ ಬಂದ ಮೇಲೆ ನಾವು ಶ್ರೀಲಕ್ಷ್ಮೀ ಎಂಬ ಸ್ವಸಹಾಯ ಸಂಘವನ್ನು ಪ್ರಾರಂಬಿಸಿದ್ದೆವು ನವನಗರ ವಲಯದ ವಿದ್ಯಾನಗರಗ್ರಾಮದ ಸ್ವಸಹಾಯ ಸಂಘವೊಂದರ ಸದಸ್ಯರ ಧರ್ಮಸ್ಥಳ ಯೋಜನೆಯಿಂದಾಗಿ ನಮ್ಮಜೀವನದಲ್ಲಿ ಒಳ್ಳೆಯ ಬದಲಾವಣೆಯನ್ನು ವಿವರಿಸುತ್ತಾ ನಾವು ನಡೆದು ಬಂದ ಹಾದಿಯ ಬಗ್ಗೆ ಮೇಲಕು ಹಾಕಿದ ಪರಿ. ಈ ಸಂಘಕ್ಕೆ ಸದಸ್ಯಳಾಗಿದ್ದು ದಿನಾಂಕ 1/12/2009ರಲ್ಲಿ ಸಂಘವನ್ನು ಪ್ರಾರಂಭ ಮಾಡಿದ್ದು ಆ ದಿನದಿಂದ ವಾರಕ್ಕೆ 10 ರೂಪಾಯಿಯಂತೆ ಉಳಿತಾಯ ಮಾಡುತ್ತಿದ್ದೆವೆ.ಕಾಡರ್್ […]

success story

ಚೌ ಚೌ ಮಂಡಕ್ಕಿಯಿಂದ ಚನ್ನಾಗಿ ಆದ ಜೀವನ

Posted on

  ಮುಸ್ಸಂಜೆ ಹೋತ್ತಲಿ ರಸ್ತೆ ಬದಿಗಳಲ್ಲಿ ಬಗೆ ಬಗೆಯ ತಿಂಡಿ ತಿನಿಸುಗಳು ಮಾರುವುದನ್ನು ನೋಡಿ ಯಾರಿಗಾದರು ಬಾಯಲ್ಲಿ ನೀರು ಬರುವುದು ಸಾಮಾನ್ಯ. ಪಾನಿಪೂರಿ, ಗೋಬಿ ಮಂಚುರಿ, ಚೈನಿಸ್ ಫುಡ್ಗಳ ಅತೀಯಾದ ಸೇವನೆ ಆರೋಗ್ಯಕ್ಕೆ ಹಾನಿಕರವೆಂದು ಹೇಳಿದರು ಕೂಡಾ ಬಾಯಿಯ ಚಪಲಕ್ಕೆ ಇವು ಬೇಕೆ ಬೇಕು, ಒಂದೊಂದು ಪ್ರದೇಶಗಳಲ್ಲಿ ಒಂದೊಂದು ಹೆಸರಿನಿಂದ ತಿಂಡಿತಿನಿಸುಗಳನ್ನು ಕರೆಯುವುದನ್ನು ಕಾಣುತ್ತೆವೆ. ಚುರುಮುರಿಗೆ ಮಂಡಕ್ಕಿ, ಪೂರಿ ಎಂಬ ಹೆಸರಿನಿಂದ ವಿವಿದ ಪ್ರದೇಶಗಳಲ್ಲಿ ಕರೆಯುತ್ತಾರೆ, ಚುರುಮರಿಯಿಂದ ತಯಾರಿಸುವ ತಿಂಡಿಗಳಲ್ಲಿ ವಿಶಿಸ್ಟವಾದವುಗಳೆಂದರೆ ಗಿಮರ್ಿಟ್ಟಿ, ಒಗ್ಗರಣೆ ಚುರುಮುರಿ, ಖಾರಾಮಂಡಕ್ಕಿ, […]