ಸ್ವಸಹಾಯ ಸಂಘಗಳಿಂದ ಸದಸ್ಯರಿಗೆ ಲಾಭಾಂಶ ವಿತರಣಾ ಕಾರ್ಯಕ್ರಮ

Posted on Leave a commentPosted in Dharmasthala, News, News on Groups

ಸ್ವಸಹಾಯ ಸಂಘಗಳಿಂದ ಸದಸ್ಯರಿಗೆ ಲಾಭಾಂಶ ವಿತರಣಾ ಕಾರ್ಯಕ್ರಮ ಈ ಕಾರ್ಯಕ್ರಮದ ಸಾಂಕೇತಿಕ ಉದ್ಘಾಟನೆಯನ್ನು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ಧರ್ಮಸ್ಥಳದಲ್ಲಿ ದಿನಾಂಕ 22-10-2017ರಂದು ಸಂಜೆ 4-00 ಗಂಟೆಗೆ ನೆರವೇರಿಸಲಿದ್ದಾರೆ.

ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ವಾರ್ಷಿಕೋತ್ಸವ ಮತ್ತು ಇನ್ನಿತರ ಕಾರ್ಯಕ್ರಮಗಳು

Posted on Leave a commentPosted in News, News on Groups

ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ವಾರ್ಷಿಕೋತ್ಸವ ಮತ್ತು ಇನ್ನಿತರ ಸುದ್ದಿಗಳು. ಕಾರ್ಕಳ ಕೆಸರ್ದ ಗೊಬ್ಬು ಕಾರ್ಯಕ್ರಮ. ಯಲಬುರ್ಗಾ ಕಲ್ಲೂರು ಕಾರ್ಯಕ್ಷೇತ್ರ ವರಮಹಾಲಕ್ಷ್ಮಿ ಪೂಜಾ.

Month in Review of Bellary District

Posted on Leave a commentPosted in News on Groups, Uncategorized

: ಗ್ರಾಮ ಸಮಾಲೋಚನೆ ಸಭೆ : ಗ್ರಾಮ ಸಮಾಲೋಚನ ಸಭೆ : ಜಿಲ್ಲೆಯಲ್ಲಿ ಒಟ್ಟು 6930 ಗ್ರಾಮಸಮಾಲೋಚನಾ ಸಭೆಗಳು ನಡೆದಿದ್ದು, ಯೋಜನೆಯ ಕಾರ್ಯಕ್ರಮದ ಕುರಿತು ಮಾರ್ಗದರ್ಶನ ಮಾಡಲಾಯಿತು, ವಿವಿಧ ಗ್ರಾಮಗಳಲ್ಲಿ ಸುಮಾರು 209032 ಸದಸ್ಯರಿಗೆ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಲಾಗಿದೆ. : ಪ್ರಸ್ತುತ ತಿಂಗಳಲ್ಲಿ ನಡೆದ ವಿಶೇಷ ಕಾರ್ಯಕ್ರಮಗಳು. : CHSC ಉದ್ಘಾಟನಾ ಕಾರ್ಯಕ್ರಮ : ಪ್ರಸ್ತುತ ತಿಂಗಳು ಬಳ್ಳಾರಿ, ಸಿರುಗುಪ್ಪ, ಸಂಡೂರು ಮತ್ತು ಹೂವಿನಹಡಗಲಿ ತಾಲೂಕಿನಲ್ಲಿ ಒಕ್ಕೂಟಗಳ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಒಕ್ಕೂಟ ಉದ್ಘಾಟನಾ […]

Bangarpet – Month In Review

Posted on Leave a commentPosted in News on Groups, Uncategorized

ಕೃಷಿ ಉಪಕರಣಗಳ ಬಾಡಿಗೆ ಆಧಾರಿತ ಸೇವಾಕೇಂದ್ರ ಬೇತಮಂಗಲ ಉದ್ಘಾಟನೆಯನ್ನು ಮಾಜಿ ಶಾಸಕ ವೈ. ಸಂಪಂಗಿ ನೇರವೇರಿಸಿರುತ್ತಾರೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ ರೈತರು ಪೌರ ಕಾಮರ್ೀಕರಿಗೆ ಶಾಸಕರಿಂದ ಸನ್ಮಾನ ಕಾರ್ಯಕ್ರಮ ಬಂಗಾರಪೇಟೆ ಜ.26. ತಾಲ್ಲೂಕಿನ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನಡೆದ 66ನೇ ಗಣರಾಜ್ಯೋತ್ಸವದ ದಿನಾಚರಣಾ ಕಾರ್ಯಕ್ರಮದಲ್ಲಿ ಪ್ರತಿನಿತ್ಯ ಸ್ವಚ್ಚತೆ ಕಾರ್ಯದಲ್ಲಿ ತಮ್ಮನ್ನು ತಾವು ತೋಡಗಿಸಿಕೊಂಡ ಪೌರ ಕಾಮರ್ಿಕರ ಅನುಪಮ ಸೇವೆಗಾಗಿ ಬಂಗಾರಪೇಟೆ ಪೌರ ಕಾಮರ್ೀಕರಾದ ರಾಮಯ್ಯ, ಸುಬ್ರಮಣಿ, ಗಂಗಮ್ಮ, ವೆಂಕಟಲಕ್ಷ್ಮಿ, ಮುನಿಯಪ್ಪ, […]

ರಾಮದುರ್ಗ ವಲಯದ ಒಕ್ಕೂಟ ಪದಗ್ರಹಣ ಕಾರ್ಯಕ್ರಮ

Posted on Leave a commentPosted in News on Groups, Uncategorized

ರಾಮದುರ್ಗ:- ರಾಮದುರ್ಗ ವಲಯದ 8 ಕಾರ್ಯಕ್ಷೇತ್ರದ 8 ಒಕ್ಕೂಟ ಪದಗ್ರಹಣ ಕಾರ್ಯಕ್ರಮ ದಿನಾಂಕ 27.12.2014 ರಂದು ಸರಸ್ವತಿ ಕಲ್ಯಾಣ ಮಂಟಪದಲ್ಲಿ ನಡೆದಿದ್ದು, ಕಾರ್ಯಕ್ರಮಕ್ಕೆ ದಿವ್ಯ ಸಾನಿಧ್ಯವನ್ನು ಶ್ರೀ.ಮ.ನಿ.ಪ್ರ.ಶಾಂತವೀರ ಸ್ವಾಮಿಜಿಯವರು ವಹಿಸಿದ್ದು, ಶ್ರೀ ಧರ್ಮಸ್ಥಳದ ಯೋಜನೆಯ ಪ್ರಗತಿ ಸಾಧನೆಯ ಕಾರ್ಯಕ್ರಮದ ಬಗ್ಗೆ ಮಾತನಾಡಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಸುರೇಶ ಎಂ ಪತ್ತೇಪೂರ (ಪುರಸಭೆ ಅಧ್ಯಕ್ಷರು) ಇವರು ಮಾಡಿದರು. ಹಾಗೂ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯ ಪ್ರಾದೇಶಿಕ ನಿದರ್ೇಶಕರಾದ ಶ್ರೀ ಜಯಶಂಕರ ಶರ್ಮ ಉಪಸ್ಥಿತರಿದ್ದು, ಯೋಜನೆಯ ವವಿಧ ಅನುದಾನ […]