ವಿಪತ್ತು ನಿರ್ವಹಣಾ ಘಟಕ ಹಾಗೂ ಸ್ವಸಹಾಯ ಸಂಘಗಳ ಸದಸ್ಯರ ಶ್ರಮದಾನ
Posted onಅರಣ್ಯ ಗಿಡಗಳ ನಾಟಿ ಹಾಗೂ ಪೋಷಣೆ ಕಾರ್ಯಕ್ರಮ
ಅರಣ್ಯ ಗಿಡಗಳ ನಾಟಿ ಹಾಗೂ ಪೋಷಣೆ ಕಾರ್ಯಕ್ರಮ
ಯಂತ್ರಶ್ರೀ ಯೋಜನೆಯ ಅನುಷ್ಠಾನದ ಪೂರ್ವ ತಯಾರಿ ಸಭೆ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಮೈಸೂರಿನ ಮಹಾರಾಜ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಯ ಸಹಯೋಗದಲ್ಲಿ 50 ಜನ ರೈತರಿಗೆ ವೈರ್ಲೆಸ್ ಸೆನ್ಸರ್ ನೆಟ್ವರ್ಕ್
ಎಲ್ಲಾ ಮಹಿಳೆಯರು ಒಂದಿಲ್ಲ ಒಂದು ಉದ್ಯೋಗ ಕೈಗೊಂಡು ಸ್ವಾವಲಂಬಿಯಾಗಬೇಕು -ಶಾಜಾನಬಿ ಮೆಹಬೂಬಸಾಬ ಬಾನಿ
ಯೋಜನೆ ಏರ್ಪಡಿಸಿದ ಅದ್ಯಯನ ಪ್ರವಾಸದಿಂದಾಗಿ ಹೊಸ ಕೃಷಿ ವಿಧಾನ ಕಲಿಯಲು ಸಾಧ್ಯವಾಯಿತು. ಉತ್ತಮ ಗಳಿಕೆ ಕಂಡುಕೊಳ್ಳಲು ಅನುಕೂಲವಾಯಿತು ಎನ್ನುವ ಅಭಿಪ್ರಾಯ ಸಿದ್ದಪ್ಪ ಅವರದು.
ಕುಂದಾಪುರ ತಾಲೂಕಿಗೆ ರಾಜ್ಯ ಅದ್ಯಯನ ಪ್ರವಾಸಕ್ಕೆ ಹೋಗಿದ್ದ ಇವರು ಅಲ್ಲಿನ ಯಂತ್ರ ನಾಟಿ ವಿಧಾನವನ್ನು ಅದ್ಯಯನ ಮಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಆರ್ಥಿಕ ಸಹಕಾರ ಪಡೆದು ಯಂತ್ರ ಖರೀದಿಸಿ ತಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಪ್ರಗತಿ ಬಂಧು ಸದಸ್ಯರಾದ ಎಚ್. ಕೆ. ರಘು ಸಿರಿಧಾನ್ಯ ಕೃಷಿಯಲ್ಲಿ ಪಳಗಿದ್ದಾರೆ. ಕೊರಲೆ ಕೃಷಿಯಲ್ಲಿ ಇವರದು ಬಹುದೊಡ್ಡ ಹೆಸರು. ಹಲವು ದಶಕಗಳಿಂದ ಕೊರಲೆಯ ಕೃಷಿಯಲ್ಲಿ ತೊಡಗಿದ್ದು ತುಮಕೂರು ಭಾಗಗಳಲ್ಲಿ ಇವರನ್ನು ಕೊರಲೆ ರಘು ಎಂದೇ ಗುರುತಿಸಲಾಗುತ್ತಿದೆ.
ಹಾವೇರಿಯ ಸಂಗೂರು ಗ್ರಾಮದ ಚಂದ್ರಕಾಂತ್ ಸಂಗೂರು ಹಾರಕ ಕೃಷಿಯಲ್ಲಿ ಪಳಗಿದವರು. ಮಳೆಯ ಅಭಾವ ಹಾವೇರಿಯಲ್ಲಿ ಪ್ರತೀ ವರ್ಷ ಮರುಕಳಿಸುವುದು ಸರ್ವೇ ಸಾಮಾನ್ಯ.