ನಾವು ಮೊದಲು ಪರಿವರ್ತನೆಯಾದರೆ, ನಮ್ಮ ಕೆಲಸದಲ್ಲಿ ಬದಲಾವಣೆ ಸಾಧ್ಯ- ಪಿ. ಗಂಗಾಧರ ರೈ
Posted on‘ಕೃಷಿ ಯಂತ್ರಧಾರೆ ಬಾಡಿಗೆ ಸೇವಾ ಕೇಂದ್ರ (ಸಿ.ಎಚ್.ಎಸ್.ಸಿ.)ಪ್ರಗತಿ ಪರಿಶೀಲನಾ ಸಭೆ’
‘ಕೃಷಿ ಯಂತ್ರಧಾರೆ ಬಾಡಿಗೆ ಸೇವಾ ಕೇಂದ್ರ (ಸಿ.ಎಚ್.ಎಸ್.ಸಿ.)ಪ್ರಗತಿ ಪರಿಶೀಲನಾ ಸಭೆ’
ರಾಜ್ಯವ್ಯಾಪಿ ನಡೆಯುವ ಕಾರ್ಯಕ್ರಮಗಳಲ್ಲಿ CHSC ಕಾರ್ಯಕ್ರಮ ಕೂಡಾ ಒಂದು- ಶ್ರೀ ಸೀತಾರಾಮ ಶೆಟ್ಟಿ
ಯಂತ್ರ ನಾಟಿಗೆ ತೊಡಗಿಕೊಂಡ ನಂತರ ಕೂಲಿಯಾಳು ಸಮಸ್ಯೆ ದೂರವಾಗಿದೆ. ಭತ್ತದ ಇಳುವರಿಯೂ ಜಾಸ್ತಿಯಾಗಿದೆ ಎಕರೆಗೆ 13-15 ಕ್ವಿಂಟಾಲ್ ಇಳುವರಿ ದೊರೆಯುತ್ತಿದೆ. ಹುಲ್ಲು ಯತೇಚ್ಚವಾಗಿ ಸಿಗುತ್ತದೆ ಹಾಗಾಗಿ ನಮಗೆ ಭತ್ತ ಕೃಷಿ ಲಾಭದಾಯಕವಾಗಿದೆ’ ಎನ್ನುತ್ತಾರೆ ಶರ್ಮಿಳಾ ನಾಯಕ.
ಕೃಷಿಕರಲ್ಲಿ ಲಾಭದಾಯಕ ಕೃಷಿ ಮಾಡುವ ದೃಷ್ಟಿಯಲ್ಲಿ ಕೃಷಿಯಲ್ಲಿ ಯಾಂತ್ರೀಕರಣದ ಮಹತ್ವ ಮತ್ತು ಪರಸ್ಪರ ಸಹಕಾರದೊಂದಿಗೆ ಅಭಿವೃದ್ಧಿ ಸಾಧಿಸಲು ಸಾಧ್ಯ ಎಂದು ಕಂಡುಕೊಂಡು ವಿಚಾರ ಸಂಕಿರಣಗಳ ಮೂಲಕ ರೈತರಿಗೆ ವಿಚಾರ ಸಂಕಿರಣಗಳಲ್ಲಿ ಸಂಪನ್ಮೂಲ ವ್ಯಕ್ತಿಗಳನ್ನು ಕರೆಯಿಸಿ ಮಾಹಿತಿ ನೀಡುವ ಉದ್ದೇಶದಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ.) ಬನ್ನೂರಿನ ಎ.ಪಿ.ಎಂ.ಸಿ ಆವರಣದಲ್ಲಿ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.