Tag: Sujnana nidhi scholarships
ಸುಜ್ಞಾನ ನಿಧಿ ಶಿಷ್ಯವೇತನ ವಿತರಣೆ ಮತ್ತು ಸ್ವಸಹಾಯ ಸಂಘ ಉದ್ಘಾಟನಾ ಕಾರ್ಯಕ್ರಮ
Posted onದಿನಾಂಕ: 12.10.2017 ರಂದು ಕೂಡ್ಲಿಗಿ ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ) ಕೂಡ್ಲಿಗಿ ತಾಲೂಕು ವತಿಯಿಂದ ಸುಜ್ಞಾನ ನಿಧಿ ಶಿಷ್ಯ ವೇತನ ಕಾರ್ಯಕ್ರಮ
ಸುಜ್ಞಾನನಿಧಿ ಶಿಷ್ಯವೇತನ ದಶಮಾನೋತ್ಸವ ವರ್ಷ ೨೦೧೭-೧೮ರ ವಿತರಣಾ ಕಾರ್ಯಕ್ರಮ
Posted on೨೦೦೭ರಲ್ಲಿ ಯೋಜನೆಯು ತನ್ನ ಬೆಳ್ಳಿಹಬ್ಬವನ್ನು ಆಚರಿಸುವ ಸಂದರ್ಭದಲ್ಲಿ ಯೋಜನೆಯ ಪಾಲುದಾರ ಕುಟುಂಬಗಳ ಮಕ್ಕಳು ತಾಂತ್ರಿಕ ವಿದ್ಯಾಭ್ಯಾಸವನ್ನು ಹೊಂದಿ ಉತ್ತಮ ಬದುಕನ್ನು ಸಾಧಿಸಬೆಕೆಂಬ ಸದುದ್ದೇಶದಿಂದ ಆಯ್ದ ಮಕ್ಕಳಿಗೆ ಸುಜ್ಞಾನನಿಧಿ ಶಿಷ್ಯವೇತನ ಕಾರ್ಯಕ್ರಮವನ್ನು ಆರಂಭಿಸಲಾಯಿತು.ಸುಜ್ಞಾನನಿಧಿ ಶಿಷ್ಯವೇತನದ ದಶಮಾನೋತ್ಸವ ವಿತರಣಾ ಕಾರ್ಯಕ್ರಮವನ್ನು “ಭಾರತದ ಖ್ಯಾತ ವಿಜ್ಞಾನಿ, “ಭಾರತರತ್ನ ಡಾ| ಸಿ.ಎನ್.ಆರ್. ರಾವ್ ಇವರ ಸಮ್ಮುಖದಲ್ಲಿ ನೆರವೇರಿಸುತ್ತಿದ್ದು, ಇದರಿಂದ ಗ್ರಾಮೀಣ ಪ್ರದೇಶದಲ್ಲಿ ವೆಜ್ಞಾನಿಕ ಶಿಕ್ಷಣದ ಬಗ್ಗೆ ಹೊಸ ಶಕೆಯೊಂದನ್ನು ಆರಂಭಿಸುವಂತಾಗಿದೆ.
ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮದ ಆಮಂತ್ರಣ
Posted onಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಕರ್ನಾಟಕ ರಾಜ್ಯದ ಸ್ವ-ಸಹಾಯ ಸಂಘಗಳ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮ ದಿನಾಂಕ 19.09.2017 ರಂದು ಮಹೋತ್ಸವ ಸಭಾಭವನ ಧರ್ಮಸ್ಥಳದಲ್ಲಿ ನಡೆಯಲಿದೆ.
Sujnananidhi Scholarship disbursement function
Posted onSKDRDP Welcomes all to Sujnana Nidhi Disbursement function to be held on 19th September 2017 at Mahothsava Sabhabhavan, Dharmasthala. All are cordially invited.
Sujnana Nidhi becomes ladder for knowledge
Posted onThe Sujnana Nidhi scholarship programme started as a memory of the commencement of Shri Dharmasthala Gramabhivrudhi Yojane turned to be a milestone programme of Dr D Veerendra Heggade. Distributing a scholarship of Rs 86,89,400 within few months (till February) is not at all an easy job. There are more than 7,720 students who got benefitted […]